ದೇಶವೇ ಕಣ್ಣೀರಿಡೋಹಾಗೆ ಮಾಡಿದ ತೆಲಂಗಾಣ

ತೆಲಂಗಾಣ ಫಾರೆಸ್ಟ್ ನ್ಯೂಸ್: ತೆಲಂಗಾಣ:kancha Gachibowli Forest ತೆಲಂಗಾಣದ 400 ಎಕ್ಕರೆ ಅರಣ್ಯ ನಾಶ ಮಾಡಿ ಐಟಿ ಪಾರ್ಕ್ ಮಾಡಿ ಅಭಿವೃದ್ಧಿ ಮಾಡಬೇಕೆಂಬ ಕಾರಣವನ್ನು ಮುಂದಿಟ್ಟು 400 ಎಕ್ಕರೆ ಅರಣ್ಯ ನಾಶ ಪಡಿಸಲು ಹೊರಟಿದೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಜನ ಸುಮ್ಮನೆ ಇರ್ತಾರ ಆಹ್ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರತಿಭಟನೆ ಎಲ್ಲವೂ ನಡೆಯುತ್ತಿದೆ.ಜೆಸಿಬಿ ಗೆ ಅಡ್ಡನಿಂತು ಅದರ ಮೇಲೆ ಎತ್ತಿ ದೊಡ್ಡ ಮಟ್ಟಿಗೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಾ ಇದ್ದಾರೆ. ಏನಾಯ್ತು ಎಂದು ಗಮನಿಸಿದರೆ ಮಾರ್ಚ್ 30 ಭಾನುವಾರ ವೀಕೆಂಡ್ ಆಗಿರುವ ಕಾರಣಕ್ಕಾಗಿ ತಕ್ಷಣಕ್ಕೆ ಕೋರ್ಟ್ ಗೆ ಹೋಗಿ ತಡೆ ಅಗ್ನೇ ತರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಜನರಿಗೆ ಗೊತ್ತಿಲ್ಲದೆ ಸದ್ದಿಲ್ಲದೆ ಇಡಿ ಅರಣ್ಯ ನಾಶ ಮಾಡ್ಬೇಕು ಅದರಲ್ಲಿ ಹಣ ಮಾಡ್ಬೇಕು ಅಂತಾ ಅಲ್ಲಿನ ಕಾಂಗ್ರೆಸ್ ಸರ್ಕಾರ ಅಲ್ಲಿನ ಮುಖ್ಯ ಮಂತ್ರಿ ಆಗಿರುವಂತ ರೆವಂತ್ ರೆಡ್ಡಿ ಅವರ ಉದ್ದೇಶ ಆಗಿರುತ್ತೆ. ಈಗಾಗಿ ಬುಲ್ಡೋಜರ್ ಗಳನ್ನ ಯೂನಿವರ್ಸಿಟಿ ಪಕ್ಕದಲ್ಲಿರುವಂತ "Kancha Gachibowli" ಅರಣ್ಯಕ್ಕೆ ಕಳಿಸಲಾಗುತ್ತೆ... ಕಳುಹಿಸಿದ ನಂತರ ಅಲ್ಲಿನ ವಿದ್ಯಾರ್ಥಿ ಇದನ್ನು ನೋಡಿ ಅರೇ ಕ್ಷಣ ಗಾಬರಿ ಆಗ್ತಾರೆ..ಮೊದಲೇ ಅ ವಿಚಾರ ಗೊತ್ತಿತು ಈಗೆ ಆಗಬಹುದು ಅಂತ ಬುಲ್ಡೋಜರ್ ಬರ್ತಿದ್ದ ಹಾಗೆ ದಿಡಿರ್ ಇಂಥದೊಂದು ಕ್ರಮ ಕ...